ಕಲೆಗೂ ಅಂಟಿಕೊಂಡಿರುವ ಜಾತೀಯತೆಯ ಕಲೆಯ ಕುರಿತಂತೆ ಕಲಾಕ್ಷೇತ್ರದ ಪ್ರಮುಖರು ಮತ್ತು ಓದುಗರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಈ ತನಕ ನಾವೇ ಪ್ರಶ್ನೆಗಳನ್ನು ಮುಂದಿಟ್ಟು ನಿಮ್ಮಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸುತ್ತಿದ್ದೆವು. ಆದರೆ ಈ ಬಾರಿ ಪ್ರಶ್ನೆಗಳನ್ನು ಎತ್ತುವ ಕೆಲಸವನ್ನು ಓದುಗರಿಗೇ ಬಿಡುತ್ತಿದ್ದೇವೆ. ಜಾತಿ ವ್ಯವಸ್ಥೆ ನಮ್ಮ ಊಹೆ ಮತ್ತು ತರ್ಕಗಳಿಗೆ ನಿಲುಕದಷ್ಟು ಸಂಕೀರ್ಣ.

ನಾವು ಈ ಸಂವಾದವನ್ನು ಪ್ರಾರಂಭಿಸಿದಾಗ ಜಾತಿಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಭಾರತದಲ್ಲಿ ಜಾತಿಯು ಎಲ್ಲ ಕ್ಷೇತ್ರಗಳಲ್ಲೂ ತಳವೂರಿರವದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಖರವಾಗಿ ಕಂಡುಬರುತ್ತಿದೆ.

ಗೋಪಾಲ್ ಗುರು/ ಸುಂದರ್ ಸರುಕ್ಕೈ
ಮಂಡ್ಯ ರಮೇಶ್ ನಟ- ನಿರ್ದೇಶಕ/ನಿರೂಪಣೆ: ಡಿ.ಕೆ. ರಮೇಶ್

ಜಾತಿ ವಿಚಾರವು ಈಗ ರೂಢಿಗತ ಆಚರಣೆಯಾಗಿ ಉಳಿದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಾತಿ ಮೀಸಲಾತಿಯು ಈಗ ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ಅಂಕಗಳಲ್ಲಿ ತಪ್ಪಬಹುದಾದ ವಿದ್ಯಾಭ್ಯಾಸದ ಅವಕಾಶಗಳ ಸೀಟುಗಳ ಲೆಕ್ಕಾಚಾರ.

ಪಿ.ಆರ್. ಆನಂದ್

ಒಂದು ಉಪಸಂಸ್ಕೃತಿ ಕ್ಷೀಣಿಸುತ್ತಿರುವಾಗ, ಒಂದು ಉಪಭಾಷೆ ಕಣ್ಮರೆಯಾಗುತ್ತಿರುವಾಗ ಅದನ್ನು ಉಳಿಸಬೇಕೆಂಬ ಕಾಳಜಿಯ ಮಾತುಗಳನ್ನು ಚರ್ವಿತಚರ್ವಣವೆಂಬಂತೆ ನಾವು ಕೇಳುತ್ತಿರುತ್ತೇವೆ.

ಟಿ. ಕೃಷ್ಣಕುಮಾರ್, ಮೈಸೂರು .

ಜಾತಿ ಸಂವಾದ' ಅಂಕಣದಲ್ಲಿ ಫೆ.4ರಂದು ಪ್ರಕಟವಾದ ಪಾಲ್ತಾಡಿ ರಾಮಕೃಷ್ಣಾಚಾರ್ ಅವರ ಬರಹವು ಯಕ್ಷಗಾನದ ಇತಿಹಾಸವನ್ನು ಮೇಲಿಂದ ಮೇಲೆ ನೋಡಿದಂತೆ ಇದ್ದು ಯಾವುದೇ ನಿಲುವನ್ನು ಸ್ಪಷ್ಟವಾಗಿ ಬಿಂಬಿಸುತ್ತಿಲ್ಲ.

ರವೀಂದ್ರ ಬಂಟ್ವಾಳ ಬೆಂಗಳೂರು

ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಮಾಂಸ ಬೇಯಿಸಲು, ಮಡಕೆ ಇಲ್ಲವೇ ಹಳೆಯ ಅಲ್ಯೂಮಿಯಂ ಪಾತ್ರೆಯನ್ನು ಬಳಸಲಾಗುತ್ತಿತ್ತು. ತೆಂಗಿನ ಚಿಪ್ಪಿನ ಸೌಟು ಕೆಲವು ಕಾಲವಿತ್ತು. ನಂತರ ಆ ಜಾಗಕ್ಕೆ ಕಬ್ಬಿಣದ ಸೌಟು ಬಂತು. ಊಟ ಮಾಡಲು ಎಲೆ ಬಳಸಲಾಗುತ್ತಿತ್ತು.

ರಂಗನಾಥ ಕಂಟನಕುಂಟೆ

ಜಗತ್ತಿನಾದ್ಯಂತ ಭೂತಗಳ ಬಗೆಗಿನ ನಂಬಿಕೆ ಇದ್ದರೂ ಕೂಡಾ ತುಳುನಾಡು ಹಾಗೂ ಕೇರಳದ ಹೊರತಾಗಿ ಉಳಿದೆಡೆಯ ಜನರು ಅವುಗಳನ್ನು ಕ್ಷುದ್ರಶಕ್ತಿಗಳೆಂದು ಪರಿಗಣಿಸಿ ದೆವ್ವ (ಡೆವಿಲ್ಸ್) ಎಂದು ಹೆಸರಿಸುತ್ತಾರೆ.

ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್

ಕಲೆಗೆ ಜಾತಿ ಇಲ್ಲ. ಆದರೆ ಜಾತಿ ದೊಡ್ಡ ಶಕ್ತಿ ಕೇಂದ್ರ. ಪ್ರತಿಭಾವಂತ ಕಲಾವಿದನಿಗೆ ಜಾತಿ ನಗಣ್ಯ ಎನ್ನುವುದು ನನ್ನ ಅನುಭವದ ಮಾತು. ಕಲಾವಿದನಿಗೆ ಪ್ರತಿಭೆಯೇ ಬ್ರಹ್ಮಾಸ್ತ್ರ. ಅದನ್ನು ಒರೆಗೆ ಹಚ್ಚಲು ಅವಕಾಶ ಸಿಗಬೇಕು.

ಡಾ. ಲಕ್ಷ್ಮಣದಾಸ / ನಿರೂಪಣೆ: ರಾಘವೇಂದ್ರ ತೊಗರ್ಸಿ

ಸಿನಿಮಾದಲ್ಲಿ ಜಾತಿ ಇಲ್ಲವೇ ಇಲ್ಲ ಎಂಬುದು ಸತ್ಯಕ್ಕೆ ದೂರವಾದುದು ಎಂಬುದು ನನಗೆ ಅನುಭವದಿಂದ ತಿಳಿದಿದೆ. ಅರವಿಂದ ಮಾಲಗತ್ತಿಯವರು ಬಾಲ್ಯದಿಂದ ಇತ್ತೀಚಿನವರೆಗೆ ಅನುಭವಿಸಿದ ಜಾತಿ ಆಧಾರಿತ ನೋವುಗಳನ್ನು ಅಕ್ಷರ ರೂಪದಲ್ಲಿರಿಸಿರುವ ಕೃತಿ `ಗೌರ್ಮೆಂಟ್ ಬ್ರಾಹ್ಮಣ'.

ಜಿ.ಆರ್. ಸತ್ಯಲಿಂಗರಾಜು, ಚಿತ್ರ ನಿರ್ದೇಶಕ.

ಹಿಂದಿನ ಮೈಸೂರು ರಾಜ್ಯ ಮತ್ತು ರಾಜ್ಯ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಒಟ್ಟು 21 ಮಂದಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕೈಯಲ್ಲೇ ದೀರ್ಘಕಾಲ ರಾಜ್ಯದ ಆಡಳಿತ ಚುಕ್ಕಾಣಿ ಇತ್ತು.

ವಿ.ಎಸ್.ಸುಬ್ರಹ್ಮಣ್ಯ .

ಜಾತಿ ಆಚರಣೆಗಳನ್ನು ಮುಂದುವರಿಸುವುದರಲ್ಲಿ ಮಹಿಳೆಯ ಪಾತ್ರ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಳ ಉತ್ತರವೊಂದನ್ನು ಕೊಡಬಹುದಾದರೆ ಆಕೆಯೇ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳಲಾಗಿದೆ ಎನ್ನಬಹುದು.

ಆರತಿ ಕೃಷ್ಣಮೂರ್ತಿ .

ಈಗ ವರ್ಷದ ಹಿಂದೊಮ್ಮೆ ಸಿಟಿಬಸ್‌ನಲ್ಲಿ ನನ್ನ ಮುಂದಿದ್ದ ಇಬ್ಬರು ಕಾಲೇಜು ಹುಡುಗಿಯರ ಮಾತನ್ನು ಕೇಳಿಸಿಕೊಳ್ಳುತ್ತ ಕೂತಿದ್ದೆ. ಯಾವುದೋ ಕ್ಲಾಸ್ ವಿಚಾರ ಮಾತನಾಡುತ್ತಿದ್ದ ಅವರ ಮಾತು ಯಾವುದೋ ಹುಡುಗಿಯತ್ತ ಹೊರಳಿತು. ಒಬ್ಬಳು ಇನ್ನೊಬ್ಬಳಿಗೆ `ಅವ್ಳ ಗೌಡ್ರಾ?'' ಎಂದು ಕೇಳಿದಳು.

ಸುಮಂಗಲಾ

ನಮ್ಮ ಮನೆಯ ಮೇಲ್ಛಾವಣಿಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟ ಚುಕ್ಕಿ ಮುನಿಯ ಜೋಡಿಗಳು, ಮರಿ ಹಕ್ಕಿಗಳಿಗಾಗಿ ಎಲ್ಲಿಂದಲೋ ಹುಳ ಹುಪ್ಪಟೆ ಹಿಡಿದು ತಂದು ತಿನ್ನಿಸುವಾಗಿನ ಗೂಡಿನಲ್ಲಿನ ಕಿಚಿಪಿಚಿ ಸಂಭ್ರಮ, ಹಾರಲು ಕಲಿಸುವಾಗಿನ ಕಾಳಜಿ, ಪರಸ್ಪರ ಆ ಹಕ್ಕಿಗಳಲ್ಲಿರುವ ಕರುಳಿನ ಅಗೋಚರ ಅನುಬಂಧವನ್ನು ನೋಡುವಾಗಲೆಲ್

ರೂಪ ಹಾಸನ

ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.

(ಸೌಜನ್ಯ: ರಾಜೇಶ್ವರಿ ತೇಜಸ್ವಿ)

ಜಾತಿ ಸಂವಾದ ಕೊನೆಯ ಹಂತಕ್ಕೆ ಬರುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಈ ಸಂವಾದದ ಉಪಸಂಹಾರವನ್ನು ಯೋಜಿಸಿದ್ದೇವೆ. ಇಲ್ಲಿಯತನಕ ಸಾವಿರಾರು ಓದುಗರ ಬಹಳ ಮಾಹಿತಿ ಪೂರ್ಣ ಮತ್ತು ಕುತೂಹಲಕಾರಿ ಪ್ರತಿಕ್ರಿಯೆಗಳು ಬಂದಿವೆ.

ಸುಂದರ್ ಸರುಕ್ಕೈ .
Top