ಜಾತಿ ಸಂವಾದ - ಅಭಿಪ್ರಾಯ 6

ಜಾತಿ ಬದ್ದ ಜಾನಪದ ಕಲಾಲೋಕ
ಕೆ. ಗಾಯಿತ್ರಿ ಮಂಜುನಾಥ್

ಹಿಂದಿನ ಕಾಲದಿಂದಲೂ ದಲಿತರು ಹಲಗೆ ಬಡಿಯುತ್ತಿದ್ದರುವುದನ್ನು ನಿಲ್ಲಿಸಿ ಇದನ್ನು ಮೇಲು ಜಾತಿಯವರೇ ಬಡಿಯಲಿ ಎಂದು ಹಲಗೆಯನ್ನು ಮನೆಯಿಂದ ಎಸೆದು ತಮ್ಮ ಪ್ರತಿಭಟನೆಯನ್ನು ತೋರಿಸುವವರು  ಇದರಲ್ಲಿ ಜಾತ್ಯಾತೀತ ಮನೋಬಾವನೆಯೇನೋ ಸರಿ ಕಲಾಪ್ರಕಾರಗಳು ನಶಿಸಿ ಹೋಗಲು ಜಾತಿಯೊಂದು ಪೆಡರಿಭೂತವಾಗಬಾರದು, ದಲಿತರು ಹಾಗೂ ಮೇಲು ಜಾತಿಯವರು ಎಲ್ಲಾ ರಂಗಗಳಲ್ಲಿ ಕಲೆಯನ್ನು  ಉಳಿಸಬೇಕು ಮತ್ತು ಬೆಳೆಸಬೇಕು. ದಲಿತರು ತಾವು ದಲಿತರೆಂದು ತೋರಿಸಿಕೊಳ್ಳುವ ಸರ್ಕಾರಿ ಮೀಸಲಾತಿಗಳು ಬೇಕೇ ಹಾಗೂ ಅದನ್ನು ಪಡೆಯಬೇಕೇ ಇದು ಬೇಕು ಅದು ಬೇಡ ಎನ್ನುವುದು ಎಷ್ಠು ಸರಿ?

 
comments powered by Disqus
Top