ಜಾತಿ ಸಂವಾದ - ಅಭಿಪ್ರಾಯ 9

ಜಾತಿ ಅನಿವಾರ್ಯ ಅಲ್ಲ
ಬಿ. ಎಂ. ಚನ್ನಪ್ಪಗೋಳ,ಬಾಗಲಕೋಟೆ

ಮನುಷ್ಯನಿಗೆ ಯಾವ ಜಾತಿಯೂ ಅನಿವಾರ್ಯವಲ್ಲ. ನನ್ನ ಜಾತಿಯಲ್ಲಿಯೇ ನಾನು ಇರಲು ಬಯಸುತ್ತೇನೆ. ಆದರೆ ಜಾತಿಯ ದೃಷ್ಟಿಕೋನ ಇನ್ನೂ ವಿಶಾಲವಾಗಬೇಕು. ಉದಾ: ಲಿಂಗಾಯತ ಎಂದರೆ ಪಂಚಮಸಾಲಿ, ಬಣಜಿಗ, ರೆಡ್ಡಿ, ಗಾಣಿಗ, ಹೂಗಾರ, ನಾವಲಿಗ ಇತ್ಯಾದಿಯನ್ನೊಳಗೊಂಡ ಲಿಂಗಾಯತ.
ಹಿಂದೆ ಇವರೆಲ್ಲರೂ ಲಿಂಗಾಯತರೇ. ಈಗ ಮೀಸಲಾತಿ ಸೌಲಭ್ಯಕ್ಕಾಗಿ ಪ್ರತ್ಯೇಕವಾಗಿ ಗುರುತಿಸಿ ಕೊಳ್ಳುತ್ತಿದ್ದಾರೆ. ಜಾತಿಗಳಲ್ಲಿ ಮೇಲೆ ಕೀಳೆಂಬದು ಇಲ್ಲ. ಮೇಲು ಕೀಳೆಂಬ ಭ್ರಾಂತಿಗೆ ಯಾವ ಅರ್ಥವೂ ಇಲ್ಲ.

comments powered by Disqus
Top