ಜಾತಿ ಸಂವಾದ - ಅಭಿಪ್ರಾಯ 10

ನೀವು ಯಾವ ಜಾತಿ?
ಬಿ. ಎಸ್. ಚಂದ್ರಶೇಖ,ರ್ಬೆಂಗಳೂರು.

ಜಾತಿ ಎನ್ನುವುದು ಅನಿವಾರ್ಯವಾಗಿ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಯಾರು ಯಾರನ್ನು ಭೇಟಿಯಾಗಲಿ ಪರಿಚಯವಾದೊಡನೆ ಕೇಳುವುದು ಯಾವ ಜಾತಿ ಎಂದು. ಉದ್ಯೋಗದಲ್ಲಿನ ಅರ್ಜಿಗಳಲ್ಲಿಯೂ ಜಾತಿ ಕೇಳುತ್ತಾರೆ
ನಾನು ಬ್ರಾಹ್ಮಣ ಅದು ಮನೆಯಲ್ಲಿ ಮಾತ್ರ. ಎಲ್ಲರಲ್ಲಿ ಒಂದಾಗು ಮಂಕು ತಿಮ್ಮ ಎಂಬ ಡಿವಿಜಿಯವರ ಮಾತನ್ನು ಪಾಲಿಸುತ್ತೇನೆ. ನನ್ನ ಜಾತಿಯನ್ನು ಹೆಮ್ಮೆಯಿಂದ ಹೇಳುತ್ತೇನೆ. ಯಾವ ಜಾತಿಯವರು ಯಾರಿಗಿಂತ ಮೇಲಲ್ಲ ಕೇಳಲ್ಲ. ಪರಸ್ಪರ ಸಹಕಾರ ಅಗತ್ಯ. ಎಲ್ಲರಿಗೂ ಎಲ್ಲ ಜಾತಿಗಳ ಅಗತ್ಯ ಇದೆ.
 

comments powered by Disqus
Top