ಜಾತಿ ವಿಚಾರವು ಈಗ ರೂಢಿಗತ ಆಚರಣೆಯಾಗಿ ಉಳಿದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಾತಿ ಮೀಸಲಾತಿಯು ಈಗ ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ಅಂಕಗಳಲ್ಲಿ ತಪ್ಪಬಹುದಾದ ವಿದ್ಯಾಭ್ಯಾಸದ ಅವಕಾಶಗಳ ಸೀಟುಗಳ ಲೆಕ್ಕಾಚಾರ.

ಪಿ.ಆರ್. ಆನಂದ್

ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಮಾಂಸ ಬೇಯಿಸಲು, ಮಡಕೆ ಇಲ್ಲವೇ ಹಳೆಯ ಅಲ್ಯೂಮಿಯಂ ಪಾತ್ರೆಯನ್ನು ಬಳಸಲಾಗುತ್ತಿತ್ತು. ತೆಂಗಿನ ಚಿಪ್ಪಿನ ಸೌಟು ಕೆಲವು ಕಾಲವಿತ್ತು. ನಂತರ ಆ ಜಾಗಕ್ಕೆ ಕಬ್ಬಿಣದ ಸೌಟು ಬಂತು. ಊಟ ಮಾಡಲು ಎಲೆ ಬಳಸಲಾಗುತ್ತಿತ್ತು.

ರಂಗನಾಥ ಕಂಟನಕುಂಟೆ

ಜಾತಿಯನ್ನು ರಕ್ಷಿಸಲು ವಿವಾಹ ಸಂಸ್ಥೆಯನ್ನು ಜಾರಿ ಮಾಡಿಕೊಂಡ ಸಮಾಜ, ಆಹಾರವನ್ನು ಒಂದು ಆಯುಧವಾಗಿ ಜಾತಿಶ್ರೇಷ್ಠತೆಯನ್ನು ಕಾಪಾಡಲು ಬಳಸಿದೆ. ಆಹಾರ ಜೀವನಪದ್ಧತಿಯಾಗಿದೆ. ಸಂಸ್ಕೃತಿಯ ಭಾಗವಾದ ಆಹಾರವನ್ನು ಶ್ರೇಷ್ಠ - ಅಧಮ ಎಂದು ಗುರುತಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. 

ಡಾ. ಆರ್. ಸುನಂದಮ್ಮ, ವಿಜಾಪುರ

ಭಾರತೀಯ ಸಮಾಜದಲ್ಲಿ ಜಾತಿ ನಿರ್ಧಾರವಾಗುವುದು ಆಹಾರ ಪದ್ಧತಿಯಿಂದಲೆ. ಹನ್ನೆರಡನೆಯ ಶತಮಾನದಲ್ಲಿ ಕಾಯಕತತ್ವವನ್ನು ಬಳಕೆಗೆ ತಂದ ಬಸವಣ್ಣನವರು  ಶಾಕಾಹಾರಕ್ಕೆ ಹೆಚ್ಚು ಮಾನ್ಯತೆ ನೀಡಿದರು.

ಶ್ವೇತರಾಣಿ.ಎಚ್. ಮೈಸೂರು

೨೦೦೫ರಲ್ಲಿ ಜಲನಿರ್ಮಲ ಯೋಜನೆಯವರ ಬೀದಿ ನಾಟಕಗಳನ್ನು ತೆಗೆದುಕೊಂಡು ಹಾವೇರಿಗೆ ಹೋಗಿದ್ದ ಸಂಧರ್ಭದಲ್ಲಿ ಚಿಕ್ಕ ಹೆಣ್ಣು ಮಗುವೊಂದು "ಅಣ್ಣಾ ನೀ ಲಿಂಗ್ಯಾತರನೋ.. ಮುಸಲರನೋ..

ಮೂರ್ತಿತಿಮ್ಮನಹಳ್ಳಿ, ಹೊಸಂಗಡಿ

‘ದನದ ಮಾಂಸ’ ಅಂದ ತಕ್ಷಣ ನಾವು ಜಾತಿಯನ್ನು ಹೇಳಿಕೊಳ್ಳಬೇಕಾದ  ಅವಶ್ಯಕತೆಯೇ  ಇಲ್ಲ.
ಹೌದು ನಾವು ದಲಿತರು. ನಮ್ಮ ಜಾತಿಯ ವಿಶೇಷ ಆಹಾರ ‘ದನದ ಬಾಡು’.

ರಾಜೇಶ್ ಮೌರ್ಯ, ಹುಣಸೂರು
Top