ಜಗತ್ತಿನಾದ್ಯಂತ ಭೂತಗಳ ಬಗೆಗಿನ ನಂಬಿಕೆ ಇದ್ದರೂ ಕೂಡಾ ತುಳುನಾಡು ಹಾಗೂ ಕೇರಳದ ಹೊರತಾಗಿ ಉಳಿದೆಡೆಯ ಜನರು ಅವುಗಳನ್ನು ಕ್ಷುದ್ರಶಕ್ತಿಗಳೆಂದು ಪರಿಗಣಿಸಿ ದೆವ್ವ (ಡೆವಿಲ್ಸ್) ಎಂದು ಹೆಸರಿಸುತ್ತಾರೆ.

ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್

ಕಲೆಗೆ ಜಾತಿ ಇಲ್ಲ. ಆದರೆ ಜಾತಿ ದೊಡ್ಡ ಶಕ್ತಿ ಕೇಂದ್ರ. ಪ್ರತಿಭಾವಂತ ಕಲಾವಿದನಿಗೆ ಜಾತಿ ನಗಣ್ಯ ಎನ್ನುವುದು ನನ್ನ ಅನುಭವದ ಮಾತು. ಕಲಾವಿದನಿಗೆ ಪ್ರತಿಭೆಯೇ ಬ್ರಹ್ಮಾಸ್ತ್ರ. ಅದನ್ನು ಒರೆಗೆ ಹಚ್ಚಲು ಅವಕಾಶ ಸಿಗಬೇಕು.

ಡಾ. ಲಕ್ಷ್ಮಣದಾಸ / ನಿರೂಪಣೆ: ರಾಘವೇಂದ್ರ ತೊಗರ್ಸಿ

ಜಾತಿ-ಧರ್ಮ-ಲಿಂಗ ಇತ್ಯಾದಿ ಸಂಗೀತದ ಮೇಲೆ ಪರಿಣಾಮ ಬೀರುವುದೇ ಎಂದರೆ ಹೌದು ಎಂದೇ ಹೇಳಬೇಕಾಗುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವೂ ಮಗದೊಮ್ಮೆ ಪರೋಕ್ಷವೂ ಆದ ಸಂಬಂಧವನ್ನು ಈ ಅಂಶಗಳು ಸಂಗೀತಕ್ಷೇತ್ರದೊಂದಿಗೆ ಹೊಂದಿದೆ.

ಡಾ. ಶಶಿಕಾಂತ ಕೌಡೂರು

ಹಿಂದಿನ ಕಾಲದಿಂದಲೂ ದಲಿತರು ಹಲಗೆ ಬಡಿಯುತ್ತಿದ್ದರುವುದನ್ನು ನಿಲ್ಲಿಸಿ ಇದನ್ನು ಮೇಲು ಜಾತಿಯವರೇ ಬಡಿಯಲಿ ಎಂದು ಹಲಗೆಯನ್ನು ಮನೆಯಿಂದ ಎಸೆದು ತಮ್ಮ ಪ್ರತಿಭಟನೆಯನ್ನು ತೋರಿಸುವವರು  ಇದರಲ್ಲಿ ಜಾತ್ಯಾತೀತ ಮನೋಬಾವನೆಯೇನೋ ಸರಿ ಕಲಾಪ್ರಕಾರಗಳು ನಶಿಸಿ ಹೋಗಲು ಜಾತಿಯೊಂದು ಪೆಡರಿಭೂತವಾಗಬಾರದು, ದಲಿತರು ಹಾಗ

ಕೆ. ಗಾಯಿತ್ರಿ ಮಂಜುನಾಥ್

ಆಧುನಿಕ ಸಂದರ್ಭದ ಜನಪದ ಕಲೆಗಳು ಒಂದೆಡೆ ಜಾತಿಯನ್ನು ಮೀರುತ್ತಾ,ಮತ್ತೊಂದು ಕಡೆ ಪ್ರಭಾವೀಜಾತಿ/ವರ್ಗದ ತೆಕ್ಕೆಗೆ ಬೀಳುತ್ತಿರುವುದು ವಿಪರ್ಯಾಸದ ಬೆಳವಣಿಗೆ ಎನಿಸಿದೆ. ಜನಪದ ಕಲಾಪ್ರದರ್ಶನಗಳಿಗೆ ಸಿಗುತ್ತಿರುವಭಾರೀ ಅವಕಾಶಗಳಿಂದಾಗಿ ನಗರದವರೂ,ಮಡಿವಂತರೂ, ಉನ್ನತಾಧಿಕಾರ

_ಡಾ|ಟಿ.ಗೋವಿಂದರಾಜು

ಜಾತಿಯಲ್ಲಿ ಮೇಲ್ವರ್ಗದವರಾಗಿದ್ದರೂ ದಲಿತ ಸಂಘರ್ಷ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಕೆ.ಟಿ. ಶಿವಪ್ರಸಾದ್ ಅಂತರಾಷ್ಟ್ರೀಯ ಚಿತ್ರ ಕಲಾವಿದರು.

ನಿರೂಪಣೆ: ನಾಗರಾಜ್ ಹೆತ್ತೂರು, ಹಾಸನ

ಈಗ ಕಲೆಗಳು ಕೂಡ ಜಾತಿಯ ಚರ್ಮವನ್ನು ಅಂಟಿಸಿಕೊಂಡು ಚರ್ಚೆಯಾಗುತ್ತಿವೆ. ಇಲ್ಲಿಯವರೆಗೆ ಕುಲಮೂಲಗಳು ಚರ್ಚೆಯಾಗುತ್ತಿದ್ದವು, ಈಗ ಕಲೆಮೂಲಗಳ ಚರ್ಚೆಯು ನಡೆಯುತ್ತಿದೆ. ಯೋಗೀಶ ಅವರು ’ವೀರಗಾಸೆ ಕುಣಿತ ಲಿಂಗಾಯತರ ಜಾನಪದ ಕಲಾ ಪ್ರಕಾರವಲ್ಲ ಅದು ಕುರುಬರ ಜಾನಪದ ಸಂಪ್ರದಾಯ ಹಾಗೂ ಕಲಾಪ್ರಕಾರ’.

ಡಾ.ಜಗದೀಶ ಕೆರೆನಳ್ಳಿ. ಸಂಡೂರು.
Top