ನಾವು ಈ ಸಂವಾದವನ್ನು ಪ್ರಾರಂಭಿಸಿದಾಗ ಜಾತಿಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಭಾರತದಲ್ಲಿ ಜಾತಿಯು ಎಲ್ಲ ಕ್ಷೇತ್ರಗಳಲ್ಲೂ ತಳವೂರಿರವದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಖರವಾಗಿ ಕಂಡುಬರುತ್ತಿದೆ.

ಗೋಪಾಲ್ ಗುರು/ ಸುಂದರ್ ಸರುಕ್ಕೈ

ಜಾತಿ ಸಂವಾದ' ಅಂಕಣದಲ್ಲಿ ಫೆ.4ರಂದು ಪ್ರಕಟವಾದ ಪಾಲ್ತಾಡಿ ರಾಮಕೃಷ್ಣಾಚಾರ್ ಅವರ ಬರಹವು ಯಕ್ಷಗಾನದ ಇತಿಹಾಸವನ್ನು ಮೇಲಿಂದ ಮೇಲೆ ನೋಡಿದಂತೆ ಇದ್ದು ಯಾವುದೇ ನಿಲುವನ್ನು ಸ್ಪಷ್ಟವಾಗಿ ಬಿಂಬಿಸುತ್ತಿಲ್ಲ.

ರವೀಂದ್ರ ಬಂಟ್ವಾಳ ಬೆಂಗಳೂರು

ಸಿನಿಮಾದಲ್ಲಿ ಜಾತಿ ಇಲ್ಲವೇ ಇಲ್ಲ ಎಂಬುದು ಸತ್ಯಕ್ಕೆ ದೂರವಾದುದು ಎಂಬುದು ನನಗೆ ಅನುಭವದಿಂದ ತಿಳಿದಿದೆ. ಅರವಿಂದ ಮಾಲಗತ್ತಿಯವರು ಬಾಲ್ಯದಿಂದ ಇತ್ತೀಚಿನವರೆಗೆ ಅನುಭವಿಸಿದ ಜಾತಿ ಆಧಾರಿತ ನೋವುಗಳನ್ನು ಅಕ್ಷರ ರೂಪದಲ್ಲಿರಿಸಿರುವ ಕೃತಿ `ಗೌರ್ಮೆಂಟ್ ಬ್ರಾಹ್ಮಣ'.

ಜಿ.ಆರ್. ಸತ್ಯಲಿಂಗರಾಜು, ಚಿತ್ರ ನಿರ್ದೇಶಕ.

ಹಿಂದಿನ ಮೈಸೂರು ರಾಜ್ಯ ಮತ್ತು ರಾಜ್ಯ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಒಟ್ಟು 21 ಮಂದಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕೈಯಲ್ಲೇ ದೀರ್ಘಕಾಲ ರಾಜ್ಯದ ಆಡಳಿತ ಚುಕ್ಕಾಣಿ ಇತ್ತು.

ವಿ.ಎಸ್.ಸುಬ್ರಹ್ಮಣ್ಯ .

ಜಾತಿ ಆಚರಣೆಗಳನ್ನು ಮುಂದುವರಿಸುವುದರಲ್ಲಿ ಮಹಿಳೆಯ ಪಾತ್ರ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಳ ಉತ್ತರವೊಂದನ್ನು ಕೊಡಬಹುದಾದರೆ ಆಕೆಯೇ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳಲಾಗಿದೆ ಎನ್ನಬಹುದು.

ಆರತಿ ಕೃಷ್ಣಮೂರ್ತಿ .

ಈಗ ವರ್ಷದ ಹಿಂದೊಮ್ಮೆ ಸಿಟಿಬಸ್‌ನಲ್ಲಿ ನನ್ನ ಮುಂದಿದ್ದ ಇಬ್ಬರು ಕಾಲೇಜು ಹುಡುಗಿಯರ ಮಾತನ್ನು ಕೇಳಿಸಿಕೊಳ್ಳುತ್ತ ಕೂತಿದ್ದೆ. ಯಾವುದೋ ಕ್ಲಾಸ್ ವಿಚಾರ ಮಾತನಾಡುತ್ತಿದ್ದ ಅವರ ಮಾತು ಯಾವುದೋ ಹುಡುಗಿಯತ್ತ ಹೊರಳಿತು. ಒಬ್ಬಳು ಇನ್ನೊಬ್ಬಳಿಗೆ `ಅವ್ಳ ಗೌಡ್ರಾ?'' ಎಂದು ಕೇಳಿದಳು.

ಸುಮಂಗಲಾ

ನಮ್ಮ ಮನೆಯ ಮೇಲ್ಛಾವಣಿಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟ ಚುಕ್ಕಿ ಮುನಿಯ ಜೋಡಿಗಳು, ಮರಿ ಹಕ್ಕಿಗಳಿಗಾಗಿ ಎಲ್ಲಿಂದಲೋ ಹುಳ ಹುಪ್ಪಟೆ ಹಿಡಿದು ತಂದು ತಿನ್ನಿಸುವಾಗಿನ ಗೂಡಿನಲ್ಲಿನ ಕಿಚಿಪಿಚಿ ಸಂಭ್ರಮ, ಹಾರಲು ಕಲಿಸುವಾಗಿನ ಕಾಳಜಿ, ಪರಸ್ಪರ ಆ ಹಕ್ಕಿಗಳಲ್ಲಿರುವ ಕರುಳಿನ ಅಗೋಚರ ಅನುಬಂಧವನ್ನು ನೋಡುವಾಗಲೆಲ್

ರೂಪ ಹಾಸನ

ಜಾತಿ ಸಂವಾದ ಕೊನೆಯ ಹಂತಕ್ಕೆ ಬರುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಈ ಸಂವಾದದ ಉಪಸಂಹಾರವನ್ನು ಯೋಜಿಸಿದ್ದೇವೆ. ಇಲ್ಲಿಯತನಕ ಸಾವಿರಾರು ಓದುಗರ ಬಹಳ ಮಾಹಿತಿ ಪೂರ್ಣ ಮತ್ತು ಕುತೂಹಲಕಾರಿ ಪ್ರತಿಕ್ರಿಯೆಗಳು ಬಂದಿವೆ.

ಸುಂದರ್ ಸರುಕ್ಕೈ .

ಬಾರಿಯ ಚುನಾವಣಾ ಪ್ರಚಾರದ ಸಂದರ್ಭ ಟೈಮ್ಸ ಆಫ್ ಇಂಡಿಯಾ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಮತದಾರರು ಭ್ರಷ್ಟಾಚಾರವನ್ನು ಅತೀ ದೊಡ್ಡ ಸಮಸ್ಯೆ ಅಂತ ಗುರುತಿಸಿದರು. ಅದಾದ ನಂತರ ಅದೇ ಸಮೀಕ್ಷೆಯ ಮುಂದುವರಿದ ಭಾಗದಲ್ಲಿ ಒಂದಂಶ ಗಮನ ಸೆಳೆಯಿತು.

ಅನಿರುದ್ಧ ಕೃಷ್ಣ

ಓಟದ ಸ್ಪರ್ಧೆಗಳಲ್ಲಿ ವೃತ್ತಾಕಾರದ ಟ್ರ್ಯಾಕ್‌ಗಳನ್ನು ಮಾಡಿರುತ್ತಾರೆ. ಅತ್ಯಂತ ಒಳಭಾಗದ ಟ್ರ್ಯಾಕ್ ಚಿಕ್ಕದಾಗಿಯೂ ಏರಿಕೆ ಕ್ರಮದಲ್ಲಿ ದೊಡ್ಡದಾಗುತ್ತಾ ಅತ್ಯಂತ ಹೊರಭಾಗದ ಟ್ರ್ಯಾಕ್ ಅತೀ ದೊಡ್ಡದಾಗಿಯೂ ಇರುತ್ತದೆ.

ವಿಕಾಸ ಆರ್ ಮೌರ್ಯ ಬೆಂಗಳೂರು

ಜಾತಿ ಮತ್ತು ಜಾತೀಯತೆಗಳ ಬಗ್ಗೆ ಕೂಲಂಕುಷವಾಗಿ ತಿಳಿಯುವ ಮೊದಲು ಮಾನವನ ವಿಕಸನ ಮತ್ತು ಸ್ವಭಾವತಃ ಮಾನವನ ಗುಣಾವಗುಣಗಳನ್ನು ವಿಶ್ಲೇಷಣೆ ಮಾಡುವುದು ಒಳಿತು.  ಇದರಿಂದ ಜಾತಿಗಳು ಹುಟ್ಟಿದ ಬಗೆ ಮತ್ತು ಇಂದು ಸಮಾಜದಲ್ಲಿ ಅದರ ಆಳ, ವಿಸ್ತಾರ ಹಾಗೂ ವ್ಯಾಪಕತೆಗಳನ್ನು ಅರಿಯುವುದು ಸುಲಭವಾಗುತ್ತದೆ. 

- ಶ್ರೀ ಶ್ರೀಧರ್.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ’ಜಾತಿ’ ಬೇಕೇ? ಎಂಬ ಜಿಜ್ಞಾಸೆ ಮೂಡುವುದಂತೂ ಸಹಜ. ಜಾತಿ ಪ್ರಿಯರಿಗೆ ಜಾತಿ ಮುಖ್ಯವೆನಿಸಿದರೆ, ಜಾತ್ಯಾತೀತರಿಗೆ ಜಾತಿ ಬೇಡ.ಆದರೆ ಬಹುಸಂಖ್ಯಾತರು ಜಾತಿಯನ್ನು ಬೆಂಬಲಿಸುತ್ತಾರೆ.

- ನಿರಂಜನ ಆಚಾರ್ಯ ಕಡ್ಲಾರು, ಸುಳ್ಯ ತಾಲೂಕು. ದ.ಕ

ಇತರೇ ಜೀವಗಳಂತೆ ಮನುಷ್ಯನೂ ಒಂದು ಜೀವಿ. ಪ್ರತಿಯೊಂದು ಜೀವಿಗೂ ಜೀವ ಇರುತ್ತದೆ. ಹಾಗೆಯೇ ಪ್ರತಿ ಜೀವಿಗೂ ಹಸಿವು ಆಗುತ್ತದೆ. ಬಾಯಾರಿಕೆ ಆಗುತ್ತದೆ. ನಿದ್ರೆ ಮಾಡುತ್ತವೆ. ಸಂತಾನ ಪಡೆಯುವ ಶಕ್ತಿ ಇರುತ್ತದೆ.

ರಾಜಾ ಹೊಸಮಾಳ/ಮೈಸೂರು

ಇಂದು ಬಹಳ ಚರ್ಚಿತವಾಗುತ್ತಿರುವ ದಲಿತ-ಬ್ರಾಹ್ಮಣ ಎಂಬ ಜಾತಿ ವಿಷಯದಲ್ಲಿ, ನಾನು ಬ್ರಾಹ್ಮಣ ಸಮುದಾಯದವನಾಗಿರುವುದರಿಂದ ಬ್ರಾಹ್ಮಣರ ಮೇಲೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ನಿವಾರಿಸಲಿಚ್ಚಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರೆಲ್ಲೆರು ದಲಿತವಿರೋದಿಗಳೆಂಬಂತೆ ಬಿಂಬಿಸಲಾಗುತ್ತಿದೆ.

ಜಿ.ಎಸ್.ಐಯ್ಯರ್, ಮೈಸೂರು.
Top