ಜಾತಿ ಸಂವಾದ-10

ಜಾತಿ ಸಂವಾದ-10
ಕಲೆಗೂ ಅಂಟಿಕೊಂಡಿರುವ ಜಾತೀಯತೆಯ ಕಲೆ-ಮುಂದುವರಿಕೆ ...

ಸಿನಿಮಾದಲ್ಲಿ ಜಾತಿ ಇಲ್ಲವೇ ಇಲ್ಲ ಎಂಬುದು ಸತ್ಯಕ್ಕೆ ದೂರವಾದುದು ಎಂಬುದು ನನಗೆ ಅನುಭವದಿಂದ ತಿಳಿದಿದೆ. ಅರವಿಂದ ಮಾಲಗತ್ತಿಯವರು ಬಾಲ್ಯದಿಂದ ಇತ್ತೀಚಿನವರೆಗೆ ಅನುಭವಿಸಿದ ಜಾತಿ ಆಧಾರಿತ ನೋವುಗಳನ್ನು ಅಕ್ಷರ ರೂಪದಲ್ಲಿರಿಸಿರುವ ಕೃತಿ `ಗೌರ್ಮೆಂಟ್ ಬ್ರಾಹ್ಮಣ'.

ಜಿ.ಆರ್. ಸತ್ಯಲಿಂಗರಾಜುಚಿತ್ರ ನಿರ್ದೇಶಕ.

ಕಲೆಗೆ ಜಾತಿ ಇಲ್ಲ. ಆದರೆ ಜಾತಿ ದೊಡ್ಡ ಶಕ್ತಿ ಕೇಂದ್ರ. ಪ್ರತಿಭಾವಂತ ಕಲಾವಿದನಿಗೆ ಜಾತಿ ನಗಣ್ಯ ಎನ್ನುವುದು ನನ್ನ ಅನುಭವದ ಮಾತು. ಕಲಾವಿದನಿಗೆ ಪ್ರತಿಭೆಯೇ ಬ್ರಹ್ಮಾಸ್ತ್ರ. ಅದನ್ನು ಒರೆಗೆ ಹಚ್ಚಲು ಅವಕಾಶ ಸಿಗಬೇಕು.

ಡಾ. ಲಕ್ಷ್ಮಣದಾಸ / ನಿರೂಪಣೆ: ರಾಘವೇಂದ್ರ ತೊಗರ್ಸಿ

ಜಗತ್ತಿನಾದ್ಯಂತ ಭೂತಗಳ ಬಗೆಗಿನ ನಂಬಿಕೆ ಇದ್ದರೂ ಕೂಡಾ ತುಳುನಾಡು ಹಾಗೂ ಕೇರಳದ ಹೊರತಾಗಿ ಉಳಿದೆಡೆಯ ಜನರು ಅವುಗಳನ್ನು ಕ್ಷುದ್ರಶಕ್ತಿಗಳೆಂದು ಪರಿಗಣಿಸಿ ದೆವ್ವ (ಡೆವಿಲ್ಸ್) ಎಂದು ಹೆಸರಿಸುತ್ತಾರೆ.

ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್

ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಮಾಂಸ ಬೇಯಿಸಲು, ಮಡಕೆ ಇಲ್ಲವೇ ಹಳೆಯ ಅಲ್ಯೂಮಿಯಂ ಪಾತ್ರೆಯನ್ನು ಬಳಸಲಾಗುತ್ತಿತ್ತು. ತೆಂಗಿನ ಚಿಪ್ಪಿನ ಸೌಟು ಕೆಲವು ಕಾಲವಿತ್ತು. ನಂತರ ಆ ಜಾಗಕ್ಕೆ ಕಬ್ಬಿಣದ ಸೌಟು ಬಂತು. ಊಟ ಮಾಡಲು ಎಲೆ ಬಳಸಲಾಗುತ್ತಿತ್ತು.

ರಂಗನಾಥ ಕಂಟನಕುಂಟೆ
Top