ಜಾತಿ ಸಂವಾದ- 17

ಜಾತಿ ಸಂವಾದ- 17
ಬಹುಕಾಲದಿಂದ ನಂಬಿಕೊಂಡಿರುವ ವ್ಯವಸ್ಥೆಯೊಂದನ್ನು ಹೇಗೆ ನಿರಾಕರಿಸುವುದು ?

ಜಾತಿ ಸಂವಾದ ಪ್ರಾರಂಭವಾದಾಗಿನಿಂದಲೂ ಸೂಕ್ಷ್ಮವಾಗಿ  ಮತ್ತು ಗಂಭೀರವಾಗಿ ಗಮನಿಸುತ್ತಿದ್ದೇನೆ. ಇಂತಹ ಮುಕ್ತ ಚರ್ಚೆ ಆರೋಗ್ಯಕರ ಎಂಬುದು ನನ್ನ ನಿಲುವು. ಮಾರ್ಚ್ 18ರಂದು ಪ್ರಕಟವಾದ ಸಂಪತ್ ಬೆಟ್ಟಗೆರೆ ಅವರ `ಜಾತಿ ಬೇಡ ಪ್ರೀತಿ ಬೇಕು' ಎಂಬ ಲೇಖನದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿದೆ.

ಸುಬ್ಬು ಹೊಲೆಯಾರ್

ಸಮಾಜವನ್ನು ವ್ಯವಸ್ಥೆಗೊಳಿಸುವುದಕ್ಕಾಗಿ ರಾಜಕೀಯ ವ್ಯವಸ್ಥೆ ಬೆಳೆದು ಬಂತು. ಅದು ಕಾಲಾಂತರದಲ್ಲಿ ಏನೆಲ್ಲ ಅವಸ್ಥಾಂತರಗಳಿಗೆ ಪಕ್ಕಾಯಿತು ಎಂಬುದರ ನಿದರ್ಶನ ನಮ್ಮೆದುರಿಗೇ ಇದೆ.

ವಸಂತ್ ಭಟ್ ಹಾಸಣಗಿ

ಜಾತಿಯು ಹೇಗೆ ಬೇರೆ ಬೇರೆ ಜನರಿಗೆ ಭಿನ್ನ ಉದ್ದೇಶಗಳಿಗಾಗಿ ದೊರೆಯುತ್ತದೆ ಎನ್ನುವುದನ್ನು ನಾವು ಎರಡು ವಾರಗಳ ಹಿಂದೆ ಚರ್ಚಿಸಿದ್ದೆವು. ಜಾತಿಯು ಎಲ್ಲೆಲ್ಲಿ ಉಪಯೋಗವಾಗುತ್ತದೆಯೋ ಅಲ್ಲೆಲ್ಲಾ ಸಮುದಾಯಗಳು ಜಾತಿಯನ್ನು ಒಂದು ಸಂಪನ್ಮೂಲವೆಂಬಂತೆ ಬಳಸಿಕೊಳ್ಳುತ್ತವೆ.

ಗೋಪಾಲ್ ಗುರು ಸುಂದರ್ ಸರುಕ್ಕೈ / ಕನ್ನಡಕ್ಕೆ: ಮಾಧವ ಚಿಪ್ಪಳಿ
Top