ಜಾತಿ ಸಂವಾದ-18

ಜಾತಿ ಸಂವಾದ-18
ಮೀಸಲಾತಿಯ ಪರಿಕಲ್ಪನೆ ಹೇಗೆ ನಾಗರಿಕ ಸಮಾಜವೊಂದು ಅಳವಡಿಸಿಕೊಂಡಿರುವ ಸಕಾರಾತ್ಮಕ ಮೌಲ್ಯ ?

ಮೀಸಲಾತಿಯ ಚರ್ಚೆ ಬಂದಾಗಲೆಲ್ಲಾ ಅದರ ವಿರುದ್ಧ ಬಳಕೆಯಾಗುವ ಪ್ರತಿಭೆ, ಅರ್ಹತೆ, ದಕ್ಷತೆ, ವಂಚನೆ ಇನ್ನಿತರ ಮೌಲಿಕ ಪ್ರಬೇಧಗಳು ಮೇಲ್ನೋಟಕ್ಕೆ ತಾರ್ಕಿಕವಾಗಿ, ಮುಗ್ಧವಾಗಿ ಕಂಡರೂ ಅದರ ಆಳದಲ್ಲಿ ಒಂದು ಆಷಾಢಭೂತಿತನ ಮತ್ತು ನ್ಯಾಯ ಪ್ರಜ್ಞೆಯನ್ನು ನಿರಾಕರಿಸುವ ಧೋರಣೆ ಇರುತ್ತದೆ.

ಶಿವಸುಂದರ್

ಪ್ರತಿಯೊಂದು ಪಕ್ಷದಲ್ಲಿ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡುವುದರಿಂದ, ಅಧ್ಯಕ್ಷರು ಯಾರಾಗಬೇಕು ಎಂಬುದರಿಂದ ಹಿಡಿದು, ಮುಖ್ಯಮಂತ್ರಿ ಯಾರನ್ನು ಆಯ್ಕೆ ಮಾಡಬೇಕು, ಯಾರು ಯಾರಿಗೆ ಮಂತ್ರಿ ಪಟ್ಟ ಕೊಡಬೇಕು ಎಂಬ ಕುರಿತಾಗಿ ನಿರ್ಣಯ ಕೈಗೊಳ್ಳುವ ಮೊದಲು ರಾಜ್ಯದಲ್ಲಿ ಪ್ರಮುಖವಾಗಿ ಕೇಳಿಬರುವುದು ಲಿಂಗಾಯತರಿಗೆಷ್

ಅನಿಲ್ ಕುಮಾರ್ ಕೆ. ಎಂ.

ಸಂಗೀತ ಕ್ಷೇತ್ರದ ಜಾತಿ ಪ್ರಶ್ನೆಗೆ ಸಂಬಂಧಿಸಿದಂತೆ ಈವರೆಗೆ ಪ್ರಕಟವಾದ ಎರಡು ಅಭಿಪ್ರಾಯಗಳಿಗೆ ಈ ಪ್ರತಿಕ್ರಿಯೆ. ಚಲನಶೀಲ ಕಲೆಗೆ ಜಾತಿಯ ಹಂಗಿಲ್ಲ, ಸೃಜನಶೀಲ ಕಲೆಯ ಸಂದರ್ಭದಲ್ಲಿ ಜಾತಿ ಮರೆಯಾಗುತ್ತದೆ ಎನ್ನುವ ಮಾತು ಕೇಳಲು ನಿಜವಾಗಿಯೂ ತುಂಬಾ ಸೊಗಸು.

.ಶೈಲಜಾ ನಂಜನಗೂಡು.

ನನ್ನ ಬರಹಕ್ಕೆ ಸ್ಪಂದಿಸಿದ ವಸಂತ ಭಟ್, ಹಾಸಣಗಿಯವರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಬರಹ. ಕಲೆಗೆ ಜಾತಿಯ ಅಥವಾ ಇತರ ಯಾವುದೇ ಸಾಮಾಜಿಕ ತೊಡಕುಗಳ ಹಂಗಿಲ್ಲ; ಅದು ಬರಿಯ ಸಾಧನೆಯ ಮೇಲೆ ನಿಂತಿದೆಯೆಂಬುದು ಕಲೆಯನ್ನು ನಮ್ಮ ತಕ್ಷಣದ ಸಮಾಜೋ-ಆರ್ಥಿಕ ಪರಿಸ್ಥಿತಿಗಳಿಂದ ದೂರವಿಟ್ಟು ನೋಡುವ ಜಾಯಮಾನ.

ಡಾ. ಶಶಿಕಾಂತ ಕೌಡೂರು ಮಂಗಳೂರು
Top