ಜಾತಿ ಸಂವಾದ-19

ಜಾತಿ ಸಂವಾದ-19
ಮೀಸಲಾತಿ ಮುಂದುವರಿಕೆ....

ಮೀಸಲಾತಿಯೆಂಬುದು ಭಾರತೀಯ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ `ಶೋಷಿತ' ಎನಿಸುವ ಜಾತಿಯಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕೆಂಬ ಸ್ಥಿತಿ ನಿರ್ಮಾಣವಾಗಿದೆ.

ಗೌರವ್ ಶೆಟ್ಟಿ ವಿಟ್ಲ

ಎಂಜಿನಿಯರಿಂಗ್ ಸೇರಿದಾಗ ಸಿಇಟಿಯಲ್ಲಿ ಕಡಿಮೆ ರ್‍ಯಾಂಕ್ ಪಡೆದೂ ಮೀಸಲಾತಿಯಿಂದಾಗಿ ಬೇಡಿಕೆ ಇರುವ ಕೋರ್ಸಿಗೆ ಸೀಟು ಪಡೆದ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಬಗ್ಗೆ ನನ್ನ ಸಹಪಾಠಿಗಳು ಹಗುರವಾಗಿ ಮಾತನಾಡುತ್ತಿದ್ದದ್ದು ಆಗಾಗ ಕಿವಿಗೆ ಬೀಳುತ್ತಿತ್ತು.

-ಎಚ್.ಕೆ. ಶರತ್ ಹಾಸನ
Top