ಜಾತಿ ಸಂವಾದ- 20

ಜಾತಿ ಸಂವಾದ- 20
ಮೀಸಲಾತಿಯ ಅಡ್ಡ ಪರಿಣಾಮಗಳು

ಸಮಾಜದಲ್ಲಿ  ಬಹುತೇಕರು ನನ್ನನ್ನು ಗುರುತಿಸುವುದು ಬ್ರಾಹ್ಮಣ ಎಂದು. ಆದರೆ ನಾನು ಬ್ರಾಹ್ಮಣ ಎಂದು ಎಲ್ಲೂ ಹೇಳಿಕೊಳ್ಳುವುದಿಲ್ಲ. ಅದೊಂದು ದೊಡ್ಡಸ್ತಿಕೆ ಎಂಬ ಶ್ರೇಷ್ಠತೆಯ ವ್ಯಸನ ನನಗಿಲ್ಲ. ಯಾಕೆಂದರೆ ಹುಟ್ಟಿನಿಂದ ನಾನು ಬ್ರಾಹ್ಮಣನೇ ಹೊರತು ಬ್ರಾಹ್ಮಣ್ಯದ ಕಟ್ಟಾ ಸಂಪ್ರದಾಯ ಆಚರಣೆಯಿಂದ ಖಂಡಿತಾ ಅಲ್ಲ.

ತುರುವೇಕೆರೆ ಪ್ರಸಾದ್

ಯಾರೋ ನಮಗೆ ನೀಡಿದ ಮೀಸಲಾತಿ, ರಕ್ಷಣೆ ಅಥವಾ ಕಾಯ್ದಿರಿಸುವಿಕೆಯು ನಮ್ಮೆಲ್ಲರನ್ನೂ ರೂಪಿಸಿದೆ. ಒಂದಲ್ಲಾ ಒಂದು ರೀತಿಯ ಮೀಸಲಾತಿಯು ನಮಗೆ ದೊರೆತಿದೆ. ಕುಟುಂಬದೊಳಗೆ ಅಥವಾ ಸಮುದಾಯದಲ್ಲಿ ಕಾಣುವ ಮೀಸಲಾತಿಯನ್ನು ನಾವು ಎರಡು ವಾರಗಳ ಹಿಂದೆ ವಿವರವಾಗಿ ಚರ್ಚಿಸಿದ್ದೆವು.

ಗೋಪಾಲ್ ಗುರು ಸುಂದರ್ ಸರುಕ್ಕೈ ಕನ್ನಡಕ್ಕೆ: ಮಾಧವ ಚಿಪ್ಪಳಿ

ಎಲ್ಲರಿಗೂ ಶಿಕ್ಷಣವನ್ನೊದಗಿಸದೆ ಆಧುನಿಕ ಸಮಾಜವನ್ನು ಕಟ್ಟಲಾಗುವುದಿಲ್ಲ. ಮೀಸಲಾತಿಯ ಬಗ್ಗೆ ನಡೆಯುವ ಚರ್ಚೆಗಳಲ್ಲಿನ ದೊಡ್ಡ ತಕರಾರು ಶಿಕ್ಷಣಕ್ಕೆ ಸಂಬಂಧಿಸಿದ್ದು. ಶಿಕ್ಷಣದಲ್ಲಿ ಮೀಸಲಾತಿ ಇರುವುದು ಒಳ್ಳೆಯದೋ ಅಲ್ಲವೋ ಎಂದು ಚರ್ಚಿಸುವ ಮೊದಲು ನಾವು ಶಿಕ್ಷಣವೆಂದರೆ ಏನು ಎಂಬುದರ ಬಗ್ಗೆ ಯೋಚಿಸೋಣ.

ಗೋಪಾಲ್ ಗುರು ಸುಂದರ್ ಸರುಕ್ಕೈ / ಕನ್ನಡಕ್ಕೆ: ಮಾಧವ ಚಿಪ್ಪಳಿ
Top