ಅಂತರ್ಜಾಲ-1

ಅಂತರ್ಜಾಲ-1
ಇದು ಜನಾಭಿಪ್ರಾಯ

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ನಡುವೆ ಜಾತಿಯ ಬೇಲಿ ಏಕೆ. ಮನುಷ್ಯನಾಗಿದ್ದರೆ ಸಾಕಲ್ಲವೆ.........ಈ ಲೇಖನ ಬರೀಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಬರೆಯುತ್ತಿದ್ದೇನೆ.

ಹೆಸರು ಬೇಡ /ದಾವಣಗೆರೆ

ಜಾತಿಯಲ್ಲಿ ಮೇಲ್ವರ್ಗದವರಾಗಿದ್ದರೂ ದಲಿತ ಸಂಘರ್ಷ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಕೆ.ಟಿ. ಶಿವಪ್ರಸಾದ್ ಅಂತರಾಷ್ಟ್ರೀಯ ಚಿತ್ರ ಕಲಾವಿದರು.

ನಿರೂಪಣೆ: ನಾಗರಾಜ್ ಹೆತ್ತೂರು, ಹಾಸನ

ಈಗ ಕಲೆಗಳು ಕೂಡ ಜಾತಿಯ ಚರ್ಮವನ್ನು ಅಂಟಿಸಿಕೊಂಡು ಚರ್ಚೆಯಾಗುತ್ತಿವೆ. ಇಲ್ಲಿಯವರೆಗೆ ಕುಲಮೂಲಗಳು ಚರ್ಚೆಯಾಗುತ್ತಿದ್ದವು, ಈಗ ಕಲೆಮೂಲಗಳ ಚರ್ಚೆಯು ನಡೆಯುತ್ತಿದೆ. ಯೋಗೀಶ ಅವರು ’ವೀರಗಾಸೆ ಕುಣಿತ ಲಿಂಗಾಯತರ ಜಾನಪದ ಕಲಾ ಪ್ರಕಾರವಲ್ಲ ಅದು ಕುರುಬರ ಜಾನಪದ ಸಂಪ್ರದಾಯ ಹಾಗೂ ಕಲಾಪ್ರಕಾರ’.

ಡಾ.ಜಗದೀಶ ಕೆರೆನಳ್ಳಿ. ಸಂಡೂರು.

ನಮಗೆ ಇಷ್ಟವಿರಲಿ, ಇಲ್ಲದಿರಲಿ, ಜಾತಿ, ಮತ ಧರ್ಮ ಇವುಗಳನ್ನು ಮೀರಿಯೂ ಬದುಕನ್ನು ನಡೆಸುವುದು ಮನುಷ್ಯ ಮಾತ್ರರಿಗೆ ಸಾಧ್ಯವಿಲ್ಲ. ಆದರೆ ಇದರಿಂದ ಇತರರಿಗೆ ನೋವಾಗದಂತೆ ನಡೆದುಕೊಳ್ಳುವುದು ಅತ್ಯಗತ್ಯ.

ಡಾ|| ಕೆ.ಕೆ. ಜಯಚಂದ್ರಗುಪ್ತ, ಹಾಸನ

ಜಾತಿ ಹುಟ್ಟಿನೊಂದಿಗೆ ಬರುವ ಅಂತಸ್ತಾಗಿದ್ದರೂ ಅದನ್ನು ಬದಲಾಯಿಸುವ ವ್ಯಕ್ತಿಯ ಆಯ್ಕೆಗೆ ಇಲ್ಲಿ ಅವಕಾಶಗಳಿರುವದಿಲ್ಲ. ಹೆಚ್ಚೆಂದರೆ ಸಂಸ್ಕೃತಾನುಕರಣದ ಮೂಲಕ ಸಮಾನಾಂತರ ಸಂಚಲನೆ ಸಾಧ್ಯವಾಗಬಹುದು.

ಎಸ್.ಬಿ.ಜೋಗುರ, ಧಾರವಾಡ

 ಕೆಲ ದಿನಗಳಿಂದ ಜಾತಿ ವ್ಯವಸ್ಥೆಯಬಗ್ಗೆ  ವಾಚಕರ ಅಭಿಪ್ರಯಗಳನ್ನು ಓದುತ್ತೀದ್ದೇನೆ.ಇದರಲ್ಲಿ ಕೆಲವರ ಅಭಿಪ್ರಾಯ ವಸ್ತುಸ್ಥಿಥಿಯನ್ನು ತೋರಿಸಿದರೇ ಇನ್ನುಕೆಲವರದ್ದು ಒಂದುನೂರು ವರ್ಷಗಳ ಹಿಂದೆ ಇದ್ದ ಸ್ತಿಥಿ ಹೇಳುತ್ತೆ.

ಡಿ. ಬಿ. ಕೃಷ್ಣ, ನೆಲಮಂಗಲ

‘ವೀರಗಾಸೆ ಕಲಾಪ್ರಕಾರ ಕುರಿತಂತೆ ಸುದೇಶ ದೊಡ್ಡಪಾಳ್ಯ (ಪ್ರ.ವಾ. ಜ. ೨೧) ಮತ್ತು ಯೋಗೀಶ್ ಬೆಂಗಳೂರು(ಪ್ರ.ವಾ. ಜ. ೨೮) ಇವರ ಲೇಖನಗಳಿಗೆ ಒಂದು ಪ್ರತಿಕ್ರಿಯೆ.

ಡಾ. ಲಿಂಗದಹಳ್ಳಿ ಹಾಲಪ್ಪ, ಕುಡಿತಿನಿ (ಬಳ್ಳಾರಿ)

ಜಾತಿ ದೈವಿಕ ಹುಟ್ಟಲ್ಲ. ಅದು ನೈಸರ್ಗಿಕ ಹುಟ್ಟಾಗಿ ಮಾನವನ ಸಂಕುಚಿತ ಬುದ್ಧಿಗೆ ಒಳಗಾಗಿದೆ.

ಉದ್ದನೂರು ಕೆ. ಮಹದೇವನಾಯಕ, ಚಾಮರಾಜನಗರ.

 ಮದುವೆ ಎಂಬುದು ವೈಯಕ್ತಿಕ ವಿಷಯವಾದರೂ, ಅದಕ್ಕೆ ಸಾಮಾಜಿP ಬದ್ಧತೆ ಇದೆ, ಸ್ವಸ್ಥ ಕುಟುಂಬದ ಅಡಿಪಾಯದ ಮೇಲೆ ಸದೃಢ ಸಮಾಜ ನಿಮಾರ್ಣಗೊಳ್ಳುತ್ತದೆ. ಇಂಥಲ್ಲಲ್ಲ ‘ಜಾತಿ’ ಢಾಳವಾಗಿ ಕಾಣುತ್ತದೆ. ಹೇಳಿಕೇಳಿ ನಮ್ಮದು ಪುರುಷ ಪ್ರಾಧಾನ್ಯ ಸಮಾಜ.

-ಮಲ್ಲಿಕಾರ್ಜುನ ಹುಲಗಬಾಳಿ, ಬಾಗಲಕೋಟ
Top