ಅಂತರ್ಜಾಲ-2

ಅಂತರ್ಜಾಲ-2
ಇದು ಜನಾಭಿಪ್ರಾಯ...

ಯಜುರ್ವೇದದ ೩೪ನೇ ಶ್ಲೊಕಿನಲ್ಲಿ ಹೇಳಿರುವಂತೆ ವಿಶ್ವನಿಯಮದ ನಿಯಂತ್ರಣ ನಡೆಯುತ್ತಿರುವದನ್ನೇ ಋತು ಎಂದು ಕರೆಯುತ್ತಾರೆ.

ಮೋನಪ್ಪ ಪೋದ್ಧಾರ, ಸೇಡಂ

೨೦೦೫ರಲ್ಲಿ ಜಲನಿರ್ಮಲ ಯೋಜನೆಯವರ ಬೀದಿ ನಾಟಕಗಳನ್ನು ತೆಗೆದುಕೊಂಡು ಹಾವೇರಿಗೆ ಹೋಗಿದ್ದ ಸಂಧರ್ಭದಲ್ಲಿ ಚಿಕ್ಕ ಹೆಣ್ಣು ಮಗುವೊಂದು "ಅಣ್ಣಾ ನೀ ಲಿಂಗ್ಯಾತರನೋ.. ಮುಸಲರನೋ..

ಮೂರ್ತಿತಿಮ್ಮನಹಳ್ಳಿ, ಹೊಸಂಗಡಿ

ಭಾರತೀಯ ಸಮಾಜದ ಆಧಾರಸ್ಥಂಭವಾಗಿರುವ ಜಾತಿಯು ಶತಮಾನಗಳಿಂದ ಅಸ್ಪೃಶ್ಯರ, ಶೂದ್ರರ, ಹಿಂದಳಿದವರ ಶೋಷಣೆಯ ವಿಷದ ಬೇರು ಎನ್ನಬಹುದು. ಗ್ರಾಮನಗರವೆನ್ನದೆ ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ರೀತಿಯಲ್ಲಿ ಜಾತಿಯ ಅನುಭವವಾಗುತ್ತಿದೆ.

ನರಸಿಂಹರಾಜು ಕೆ. ತುಮಕೂರು

ಮೊದಲಿಗೆ ತಾವು ಜಾತಿ ವಿಷಯದ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ಮತ್ತು ವಿಚಾರಗಳನ್ನು ವ್ಯಕ್ತಪಡಿಸುವುದಕ್ಕೆ ಹಾಗೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಒಂದು ವೇದಿಕೆ ಕಲ್ಪಿಸಿಕೊಟ್ಟಿರುವುದಕ್ಕೆ ತಮ್ಮ ಪತ್ರಿಕೆಗೆ ತುಂಬಾ ಧನ್ಯವಂದನೆಗಳು.ಇದು ಇತರೆ ಪತ್ರಗಳಿಗೂ ಸ್ಪೂರ್ತಿ,ಪ್ರೇರಣೆ ನೀಡುವ

ನಾರಾಯಣ್ ರಂಗಯ್ಯ

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ’ಜಾತಿ’ ಬೇಕೇ? ಎಂಬ ಜಿಜ್ಞಾಸೆ ಮೂಡುವುದಂತೂ ಸಹಜ. ಜಾತಿ ಪ್ರಿಯರಿಗೆ ಜಾತಿ ಮುಖ್ಯವೆನಿಸಿದರೆ, ಜಾತ್ಯಾತೀತರಿಗೆ ಜಾತಿ ಬೇಡ.ಆದರೆ ಬಹುಸಂಖ್ಯಾತರು ಜಾತಿಯನ್ನು ಬೆಂಬಲಿಸುತ್ತಾರೆ.

- ನಿರಂಜನ ಆಚಾರ್ಯ ಕಡ್ಲಾರು, ಸುಳ್ಯ ತಾಲೂಕು. ದ.ಕ

ಜಾತಿ ಎಂಬುದು ಮೂಲದಲ್ಲಿ ವರ್ಣವ್ಯವಸ್ಥೆಯ ರೂಪದಲ್ಲಿತ್ತು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನಾಗರಿಕತೆ ಬೆಳೆದಂತೆಲ್ಲಾ ಹತ್ತು ಹಲವು ಉದ್ಯೋಗಗಳು ಹುಟ್ಟಿಕೊಂಡು, ಕುರಿ ಕಾಯುವವರನ್ನು ಕುರುಬ, ಮಡಿಕೆ ಮಾಡುವವರನ್ನು ಕುಂಬಾರ.

ಹೆಸರು ಬೇಡ.

ಯಾರನ್ನು ಕೇಳಿದರೂ ಜಾತಿ ಬುದ್ಧಿ ಮಾಡಬಾರದು ಎನ್ನುತ್ತಾರೆ, ಆದರೆ ಎಲ್ಲರೂ ಜಾತಿಬುದ್ಧಿ ಮಾಡುವವರೆ.  ಒಮ್ಮೆ ಅಂತರ್ಜಾತಿ ಹುಡುಗ ಹುಡುಗಿ ಮದುವೆಯಾಗಿ ನೇರ ನಮ್ಮ ಮನೆಗೆ ಬಾಡಿಗೆಗೆ ಬಂದರು. ಅವರ ಹತ್ತಿರ ಏನೂ ಇರಲಿಲ್ಲ. ಅವರ ಪರಿಸ್ಥಿತಿ ನೋಡಿ ನಾವು ಇರಲು ಅವಕಾಶ ಕೊಟ್ಟೆವು.

ಪದ್ಮಾಕೃಷ್ಣಮೂರ್ತಿ, ತುಮಕೂರು

ಇತರೇ ಜೀವಗಳಂತೆ ಮನುಷ್ಯನೂ ಒಂದು ಜೀವಿ. ಪ್ರತಿಯೊಂದು ಜೀವಿಗೂ ಜೀವ ಇರುತ್ತದೆ. ಹಾಗೆಯೇ ಪ್ರತಿ ಜೀವಿಗೂ ಹಸಿವು ಆಗುತ್ತದೆ. ಬಾಯಾರಿಕೆ ಆಗುತ್ತದೆ. ನಿದ್ರೆ ಮಾಡುತ್ತವೆ. ಸಂತಾನ ಪಡೆಯುವ ಶಕ್ತಿ ಇರುತ್ತದೆ.

ರಾಜಾ ಹೊಸಮಾಳ/ಮೈಸೂರು

‘ದನದ ಮಾಂಸ’ ಅಂದ ತಕ್ಷಣ ನಾವು ಜಾತಿಯನ್ನು ಹೇಳಿಕೊಳ್ಳಬೇಕಾದ  ಅವಶ್ಯಕತೆಯೇ  ಇಲ್ಲ.
ಹೌದು ನಾವು ದಲಿತರು. ನಮ್ಮ ಜಾತಿಯ ವಿಶೇಷ ಆಹಾರ ‘ದನದ ಬಾಡು’.

ರಾಜೇಶ್ ಮೌರ್ಯ, ಹುಣಸೂರು
Top