ಜಾತಿ ಸಂವಾದ- 21

ಜಾತಿ ಸಂವಾದ- 21

ನಿರ್ದಿಷ್ಟ ಜಾತಿಗಳಿಗೆ ಸೀಮಿತವಾಗಿರುವ ವಸತಿ ಪ್ರದೇಶಗಳು ವರ್ತಮಾನದಲ್ಲಿ ಸೃಷ್ಟಿಯಾಗುತ್ತಿಲ್ಲ ಎಂಬ ಗ್ರಹಿಕೆಯನ್ನು ಸುಳ್ಳಾ ಗಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತ್ತು ಗುಡಿಬಂಡೆ ಬಳಿ ಎರಡು ಜಾತಿ ಆಧಾರಿತ ಟೌನ್‌ಶಿಪ್ ನಿರ್ಮಾಣ ಆರಂಭ ವಾಗಿದೆ.

ರಾಹುಲ ಬೆಳಗಲಿ

ಬಡತನದಲ್ಲಿ ಹುಟ್ಟಿದವನು ಬಡವನಾಗಿಯೇ ಸಾಯಬೇಕಿಲ್ಲ. ಆದರೆ ಹುಟ್ಟಿನಿಂದ ಪರಿಶಿಷ್ಟನಾದವನು ಆ ಹಣೆಪಟ್ಟಿಯಿಂದ, ಅಪಮಾನದಿಂದ, ತಾರತಮ್ಯದಿಂದ, ಸಾಮಾಜಿಕ ಅವಗಣನೆಯಿಂದ ಪಾರಾಗಲು ಅಸಾಧ್ಯ.

ಬಿ.ಎಲ್. ವೇಣು

`ಜಾತಿ ಸಂವಾದ'ದಲ್ಲಿ ಮೀಸಲಾತಿಯ ಕುರಿತಂತೆ ಪ್ರಕಟವಾಗುತ್ತಿರುವ ಲೇಖನಗಳನ್ನು ಓದುತ್ತಿದ್ದೇನೆ. ಹೆಚ್ಚಿನ ಲೇಖನಗಳಲ್ಲಿ ಸಮಾಜ ಮೀಸಲಾತಿ ಯನ್ನು ಮೌನವಾಗಿ ಒಪ್ಪಿಕೊಳ್ಳುವಂತೆ ತಂತ್ರ ಹೂಡಿರುವುದು ಸುಲಭವಾಗಿ ಗೋಚರಿಸುತ್ತದೆ. ವೈಜ್ಞಾನಿಕವಾಗಿ ನೋಡಿದರೆ ಮೀಸಲಾತಿ ಒಂದು ಮಾದಕ ವಸ್ತು.

ಕೆ. ಪ್ರಕಾಶ್

ಜಾತಿ ಸಂವಾದ ಮಾಲಿಕೆಯಲ್ಲಿ ಈವರೆಗೆ ಪ್ರಕಟವಾಗಿರುವ ಲೇಖನ, ಪ್ರತಿಕ್ರಿಯೆಗಳು ಅನಿಷ್ಟ ಜಾತಿ ವ್ಯವಸ್ಥೆಯ ಹಲವು ಮಗ್ಗಲುಗಳನ್ನು ಪರಿಚಯಿಸುವಲ್ಲಿ ಸಫಲವಾಗಿವೆ.

ಮಾಧವಿ ಬೆಂಗಳೂರು
Top