ಜಾತಿ ಸಂವಾದ-25

ಜಾತಿ ಸಂವಾದ-25

Caste cannot be outcast.
- Anon

ಎಚ್.ಎ. ಅನಿಲ್ ಕುಮಾರ್

`ಹೆಣ್ಣು ಜಾತಿ' ಎನ್ನುವ ಆದಿಮ ಜಾತಿ ಭೇಧದಿಂದ ಮುಕ್ತಳಾಗಲು ಬಯಸುತ್ತಿರುವ ಹೆಣ್ಣು ಜಾತಿ-ಜಾತಿ ವ್ಯವಸ್ಥೆಯನ್ನು ಪರಿಭಾವಿಸುವ ಬಗೆಯಾಗಲೀ ಅದು ಅವಳ ವ್ಯಕ್ತಿತ್ವ ಮತ್ತು ಬದುಕನ್ನು ಹೊಕ್ಕು ಬಳಸುವ ಪರಿಗಳಾಗಲೀ ಸಂಕೀರ್ಣ ಸ್ವರೂಪದವು.

ಎಂ.ಎಸ್. ಆಶಾದೇವಿ .

ಇಂದು ನಮ್ಮನಡುವೆ ಇರುವ ಬಹುಪಾಲು ಮಂದಿ ಪ್ರಗತಿವಾದಿಗಳು ಪುರೋಗಾಮಿಗಳು ಸ್ತ್ರೀವಾದಿಗಳಲ್ಲಿ ಭಾರತದ ಸ್ವಾತಂತ್ರ್ಯಾ ನಂತರದ ಪೀಳಿಗೆಯವರೇ ಜಾಸ್ತಿ (ಸುಮಾರು ಅರವತ್ತರಿಂದ ಅರವತ್ತೈದರ ವಯೋಮಾನದವರು).

ಮು.ಅ. ಶ್ರೀರಂಗ

ಇದು ರೂಪಾ ಹಾಸನ ಇವರ ಲೇಖನಕ್ಕೆ ಪ್ರತಿಕ್ರಿಯೆ (13 ಮೇ 2013). ಇದು ಅವರಿಗಾಗಿರುವ ವೈಯಕ್ತಿಕ ತೇಜೋವಧೆಗೆ ಆಕ್ರೋಶವೂ ಹೌದು ಹಾಗೂ ಅದನ್ನೇ ಅವರು ಇಡೀ ಜೈನ ಸಮಾಜಕ್ಕೆ ಅನ್ವಯಿಸಿರುವುದರ ಬಗ್ಗೆ ಪ್ರತಿರೋಧವು ಹೌದು.

ಡಾ. ಪದ್ಮಪ್ರಸಾದ್ ತುಮಕೂರು
Top