ಜಾತಿ ಸಂವಾದ- 22

ಜಾತಿ ಸಂವಾದ- 22

ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ದಲಿತ ಅಭ್ಯರ್ಥಿ ವಾಸ್ತವದಲ್ಲಿ ಒಂದು ಅಸಮಾನ ಕಣದಲ್ಲಿರುತ್ತಾನೆ. ಏಕೆಂದರೆ ಸರ್ಕಾರಿ ಉದ್ಯೋಗ ಅಥವಾ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಸೀಟು ಪಡೆಯಲು ಇರುವ ಮೀಸಲಾತಿಗೂ ರಾಜಕೀಯ ಮೀಸಲಾತಿಗೂ ನಡುವೆ ರಾಚನಿಕ ವ್ಯತ್ಯಾಸಗಳಿವೆ.

ಗೋಪಾಲ್ ಗುರು ಸುಂದರ್ ಸರುಕ್ಕೈ .

ನಾನೊಬ್ಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ. ಎಲ್ಲರಿಗೂ ತಿಳಿದ ಹಾಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಲಾಗಿದೆ. ಇದರ ವಿರುದ್ಧ ಕೇಳಿಬರುತ್ತಿರುವ ಟೀಕೆ, ಕುಹಕ ಇತ್ಯಾದಿಗಳ ಕಾರಣಕ್ಕೆ ಅದು ಬೇಡವೇ ಬೇಡ ಅನ್ನಿಸುತ್ತಿದೆ.

ರಘೋತ್ತಮ ಹೊ.ಬ. ಚಾಮರಾಜನಗರ .

ಚಾರಿತ್ರಿಕವಾಗಿ ತುಳಿತಕ್ಕೊಳಗಾದವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಮೀಸಲಾತಿ ನೀಡಿದರೆ ತಪ್ಪು ಅಂತ ಯಾರೂ ಹೇಳುವುದಿಲ್ಲ. ಆದರೆ ಆತಂಕವಿರುವುದು ಮೀಸಲಾತಿಯ ಪ್ರಮಾಣ ಮತ್ತು ಅವಧಿಯ ಬಗ್ಗೆ.

ವಿಪಿ ತಿಪಟೂರು.

ಓಟದ ಸ್ಪರ್ಧೆಗಳಲ್ಲಿ ವೃತ್ತಾಕಾರದ ಟ್ರ್ಯಾಕ್‌ಗಳನ್ನು ಮಾಡಿರುತ್ತಾರೆ. ಅತ್ಯಂತ ಒಳಭಾಗದ ಟ್ರ್ಯಾಕ್ ಚಿಕ್ಕದಾಗಿಯೂ ಏರಿಕೆ ಕ್ರಮದಲ್ಲಿ ದೊಡ್ಡದಾಗುತ್ತಾ ಅತ್ಯಂತ ಹೊರಭಾಗದ ಟ್ರ್ಯಾಕ್ ಅತೀ ದೊಡ್ಡದಾಗಿಯೂ ಇರುತ್ತದೆ.

ವಿಕಾಸ ಆರ್ ಮೌರ್ಯ ಬೆಂಗಳೂರು

ಮೀಸಲಾತಿ ಕುರಿತ ಪರ -ವಿರೋಧ ಚರ್ಚೆಗಳಲ್ಲಿ ಅದರ ಪರವಾಗಿ ವಾದಿಸುತ್ತಿರುವವರ ಸಂಖ್ಯೆ ಜಾಸ್ತಿಯೇ ಇದೆ. ಇದಕ್ಕೆ ಅವರು ಮನುವಿನಿಂದ ಹಿಡಿದು ಪುರೋಹಿತಶಾಹಿ ತನಕ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ.

ಮು. ಅ. ಶ್ರೀರಂಗ ದೊಡ್ಡಬಳ್ಳಾಪುರ

`ಜಾತಿ ಸಂವಾದ'ದಲ್ಲಿನ ವಾದಗಳನ್ನು ಓದುತ್ತಾ ಬಂದಾಗ ನನಗನ್ನಿಸಿದ್ದು ಇದರಲ್ಲಿ `ಆರು ಹೆತ್ತವರಿಗಿಂತ ಮೂರು ಹೆತ್ತವರ' ನರಳಾಟವೇ ಅತಿರಂಜಿತವಾಗಿ ಕಾಣಿಸಿಕೊಳ್ಳುತ್ತಿದೆ ಎಂಬುದು. ಮೀಸಲಾತಿ ಎಂದರೆ ಅದು ಸರ್ಕಾರ ನೀಡುವ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತ ಎಂಬತೆ ಚರ್ಚೆ ನಡೆಯುತ್ತಿದೆ.

ಮಂಜುನಾಥ್ ನಿವಣೆ ಹೊಸನಗರ .

ಕೆಲವು ಜಾತಿಗಳಿಗೆ ಸಂವಿಧಾನ ಬದ್ಧವಾಗಿಯೇ ಮೀಸಲಾತಿಯನ್ನು ಒದಗಿಸಲಾಗುತ್ತಿದೆ. ಇದರ ಮೂಲ ಉದ್ದೇಶ ಒಳ್ಳೆಯದೇ. ಆದರೆ ಈ ಸವಲತ್ತು ಈಗ ದುರ್ಬಳಕೆಯಾಗುತ್ತಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯುತ್ತಿರುವ ಜಾತಿಗಳವರು ಹಿಂದುಳಿದಿದ್ದಾರೆ ಎಂಬುದು ನಿಜ.

ಕೃ. ಅಮರ್ ಬೆಂಗಳೂರು
Top