ಜಾತಿ ಸಂವಾದ- 24

ಜಾತಿ ಸಂವಾದ- 24

ಹಿಂದಿನ ಮೈಸೂರು ರಾಜ್ಯ ಮತ್ತು ರಾಜ್ಯ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಒಟ್ಟು 21 ಮಂದಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕೈಯಲ್ಲೇ ದೀರ್ಘಕಾಲ ರಾಜ್ಯದ ಆಡಳಿತ ಚುಕ್ಕಾಣಿ ಇತ್ತು.

ವಿ.ಎಸ್.ಸುಬ್ರಹ್ಮಣ್ಯ .

ಜಾತಿ ಆಚರಣೆಗಳನ್ನು ಮುಂದುವರಿಸುವುದರಲ್ಲಿ ಮಹಿಳೆಯ ಪಾತ್ರ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಳ ಉತ್ತರವೊಂದನ್ನು ಕೊಡಬಹುದಾದರೆ ಆಕೆಯೇ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳಲಾಗಿದೆ ಎನ್ನಬಹುದು.

ಆರತಿ ಕೃಷ್ಣಮೂರ್ತಿ .

ಈಗ ವರ್ಷದ ಹಿಂದೊಮ್ಮೆ ಸಿಟಿಬಸ್‌ನಲ್ಲಿ ನನ್ನ ಮುಂದಿದ್ದ ಇಬ್ಬರು ಕಾಲೇಜು ಹುಡುಗಿಯರ ಮಾತನ್ನು ಕೇಳಿಸಿಕೊಳ್ಳುತ್ತ ಕೂತಿದ್ದೆ. ಯಾವುದೋ ಕ್ಲಾಸ್ ವಿಚಾರ ಮಾತನಾಡುತ್ತಿದ್ದ ಅವರ ಮಾತು ಯಾವುದೋ ಹುಡುಗಿಯತ್ತ ಹೊರಳಿತು. ಒಬ್ಬಳು ಇನ್ನೊಬ್ಬಳಿಗೆ `ಅವ್ಳ ಗೌಡ್ರಾ?'' ಎಂದು ಕೇಳಿದಳು.

ಸುಮಂಗಲಾ

ನಮ್ಮ ಮನೆಯ ಮೇಲ್ಛಾವಣಿಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟ ಚುಕ್ಕಿ ಮುನಿಯ ಜೋಡಿಗಳು, ಮರಿ ಹಕ್ಕಿಗಳಿಗಾಗಿ ಎಲ್ಲಿಂದಲೋ ಹುಳ ಹುಪ್ಪಟೆ ಹಿಡಿದು ತಂದು ತಿನ್ನಿಸುವಾಗಿನ ಗೂಡಿನಲ್ಲಿನ ಕಿಚಿಪಿಚಿ ಸಂಭ್ರಮ, ಹಾರಲು ಕಲಿಸುವಾಗಿನ ಕಾಳಜಿ, ಪರಸ್ಪರ ಆ ಹಕ್ಕಿಗಳಲ್ಲಿರುವ ಕರುಳಿನ ಅಗೋಚರ ಅನುಬಂಧವನ್ನು ನೋಡುವಾಗಲೆಲ್

ರೂಪ ಹಾಸನ
Top